ವೇದಸುಧೆಯ ಓದುಗ ಮಿತ್ರರೇ, ಸಾಹಿತ್ಯ ಕ್ಷೇತ್ರದಲ್ಲಿ ಅಪರೂಪವಾದ ಅಂಕ ಸಾಹಿತ್ಯ " ಸಿರಿಭೂವಲಯ" ದ ಬಗ್ಗೆ ಹಾಸನದ ಸನ್ಮಿತ್ರ ಸುಧಾರ್ಥಿಯವರು ಕಳೆದ 25ವರ್ಷ ಗಳಿಂದ ಅಧ್ಯಯನ ನಡೆಸಿ ಸಿರಿಭೂವಲಯ ಗ್ರಂಥವನ್ನು ಪರಿಚಯಿಸುವ 7 ಕೃತಿಗಳನ್ನು ಈವರಗೆ ಪ್ರಕಟಿಸಿರುತ್ತಾರೆ. ಇತ್ತೀಚೆಗೆ ಶತಾಯುಶಿ ಪ್ರೊ.ಜಿ.ವೆಂಕಟಸುಬ್ಬಯ್ಯನವರು ಮೆಚ್ಚಿ ಮುನ್ನುಡಿಬರೆದಿರುವ "ಸಿರಿಭೂವಲಯಸಾಗರರತ್ನಮಂಜೂಷ" ಕೃತಿಯ ಬಗ್ಗೆ ಕೆಳಗಿನ ಕೊಂಡಿಯಲ್ಲಿರುವ ಬ್ಲಾಗ್ ನಲ್ಲಿ ವಿವರಗಳನ್ನು ಪ್ರಕಟಿಸಲಾಗಿದೆ.ಇದೊಂದು ಅದ್ಭುತ ಕೃತಿ.ಒಮ್ಮೆ ಇಣುಕಿ ನೋಡಿ



ಅಧ್ಯಾತ್ಮ,ನೈತಿಕ ಮೌಲ್ಯಗಳು,ವೇದ,ಯೋಗ..ಇವುಗಳಿಗೆ ಸಂಬಂಧಿಸಿದ ವಿಷಯಗಳಿಗಾಗಿ ಪ್ರತ್ಯೇಕ ಬ್ಲಾಗ್ ಗಳನ್ನು ಮೇಲಿನ ಕೊಂಡಿಗಳಿಂದ ನೀವು ನೇರವಾಗಿ ಪ್ರವೇಶಿಸಬಹುದಾಗಿದೆ.
.

Wednesday, November 30, 2011

ಸತ್ಸಂಗ


 ಬೆಂಗಳೂರಿನ ಭವತಾರಣಿ ಆಶ್ರಮದ ಅಧ್ಯಕ್ಷರಾದ
  ಮಾತಾಜಿ ವಿವೇಕಮಯೀ    
  ಇವರಿಂದ 
 ನಮ್ಮ ಮನೆಯಲ್ಲಿ  ಸತ್ಸಂಗವನ್ನು ಆಯೋಜಿಸಲಾಗಿದೆ. ವಿವರ ಇಲ್ಲಿದೆ.

ಸ್ಥಳ:  ಈಶಾವಾಸ್ಯಂ, ಹೊಯ್ಸಳನಗರ ಮುಖ್ಯರಸ್ತೆ,
 ಹೊಯ್ಸಳನಗರ
 ಪೋಲೀಸ್ ಕಾಲೋನಿ, ಹಾಸನ

ಸತ್ಸಂಗ:  ದಿನಾಂಕ: 2.12.2011 ಶುಕ್ರವಾರ ಸಂಜೆ 6.00 ಕ್ಕೆ 
ಧ್ಯಾನ:  ದಿನಾಂಕ 3.12.2011 ಶನಿವಾರ ಬೆಳಿಗ್ಗೆ 6.30 ಕ್ಕೆ 

ವಿ.ಸೂ: ಹೊರ ಊರಿನಿಂದ ಬಂದವರಿಗೆ ಉಳಿಯಲು ವ್ಯವಸ್ಥೆ ಇದೆ.

 ಸರ್ವರಿಗೂ ಸ್ವಾಗತ

-ಹರಿಹರಪುರ ಶ್ರೀಧರ್