ಶ್ರೀ ಸುಧಾಕರಶರ್ಮರಿಂದ ಇದೇ ಮೇ 31 ರಂದು ಬೆಂಗಳೂರಿನಲ್ಲಿ ನಡೆದ "ವೇದ ಚಿಂತನಗೋಷ್ಠಿಯ" DVD ಗಳು ಸಧ್ಯದಲ್ಲೇ ಲಭ್ಯವಾಗಲಿವೆ. DVD ಬೇಕೆನ್ನುವವರು 9663572406 ಗೆ ಕರೆಮಾಡಿ..
ನಿರಂತರ ಅಗ್ನಿಹೋತ್ರ ಮಂತ್ರ ಕೇಳಲು ಮೇಲೆ ಇರುವ "ಅಗ್ನಿಹೋತ್ರ ಸತ್ಸಂಗ" ಕೊಂಡಿಯನ್ನು ಕ್ಲಿಕ್ ಮಾಡಿ

Sunday, March 4, 2012

ಸುಮನಸಮನೋ ಹ್ಲಾದಯತೆ ಯಸ್ಮಾತ್ ಶ್ರಿಯಶ್ಚಾಪಿ ದದಾತಿ ಚ |

ತಸ್ಮಾತ್ ಸುಮನಸಃ ಪ್ರೋಕ್ತಾ ನರೈ : ಸುಕೃತ ಕರ್ಮಭಿ : ||ನಮ್ಮ ಸುಕೃತ ಕರ್ಮಗಳಿಂದ ಯಾವುದು ನಮಗೆ ಆಹ್ಲಾದವನ್ನು ನೀಡುತ್ತದೆಯೋ

ಯಾವುದು ನಮಗೆ ಶ್ರೇಯಸ್ಸನ್ನು ಬಯಸುತ್ತದೆಯೋ ಅದೇ ಸುಮನಸ ಎಂದು

ಕರೆಯಲ್ಪಟ್ಟಿದೆ


-ಸದ್ಯೋಜಾತ ಭಟ್ಟ

2 comments:

  1. ಒಳ್ಳೆಯ ವಿಚಾರ ಸಾರ್, ಸ್ತ್ಯವು ಕಹಿಯಾಗಿದ್ದರು ಅದು ಸದಾ ಮನಸನ್ನು ಸುಸ್ಥಿತಿಯಲ್ಲಿಟ್ಟು ನಮ್ಮನ್ನು ಕಾಪಾಡುತ್ತದೆ.

    ನನ್ನ ಬ್ಲಾಗಿಗೂ ಸ್ವಾಗತ.

    ReplyDelete
  2. ನಿಮ್ಮ ಬ್ಲಾಗನ್ನು ಈಗತಾನೆ ಇಣುಕಿ ಕವನ ಓದಿದೆ.ಚೆನ್ನಾಗಿದೆ.

    ReplyDelete