......ಕೇಂದ್ರ: ಈಶಾವಾಸ್ಯಮ್,ಶಕ್ತಿಗಣಪತಿ ದೇವಾಲಯ ರಸ್ತೆ,ಹೊಯ್ಸಳನಗರ ಪೋಲೀಸ್ ಕಾಲೊನಿ, ಹಾಸನ -573201..........
ಗೌರವ ಸಂಪಾದಕರು: ಶ್ರೀ ಕವಿ ನಾಗರಾಜ್|ನಿರ್ವಾಹಕ ಸಂಪಾದಕರು:ಶ್ರೀ ಪ್ರಸನ್ನ.ಎಸ್.ಪಿ| ಸಂಪಾದಕರು: ಹರಿಹರಪುರಶ್ರೀಧರ್
ಕಳೆದ ಒಂದು ವರ್ಷದಿಂದ ಅಗ್ನಿಹೋತ್ರ ಮಾಡುತ್ತಿರುವ ನನಗೆ ಅಗ್ನಿಹೊತ್ರವು ತುಂಬಾ ಇಷ್ಟವಾಗಲು ಅದರ ಸರಳ ಪ್ರಯೋಗ, ಮತ್ತು ಎಲ್ಲಾ ಕ್ರಿಯೆಗಳಿಗೂ ಅರ್ಥ ತಿಳಿದು ಮಾಡುತ್ತಿರುವುದು ಸಂತೋಷವನ್ನು ಕೊಟ್ಟಿದೆ. ಮುಂದೊಂದು ದಿನ ೧೦ ನಿಮಿಷದ ವೀಡಿಯೋ ಚಿತ್ರೀಕರಿಸಿ ಪ್ರಕಟಿಸುವೆ.